ನ್ಯೂಸ್ 18 ಕನ್ನಡ ಈಟಿವಿ ನೆಟ್‌ವರ್ಕ್‌ನ ಕನ್ನಡ ನ್ಯೂಸ್ ಚಾನೆಲ್ ಮತ್ತು ರಿಲಯನ್ಸ್ ನೆಟ್‌ವರ್ಕ್ 18 ಒಡೆತನದಲ್ಲಿದೆ, ಇದು ಮಾರ್ಚ್ 19, 2014 ರಂದು ನೇರ ಪ್ರಸಾರವಾಯಿತು. ಆರಂಭದಲ್ಲಿ, ಹೈದರಾಬಾದ್ ಸ್ಟುಡಿಯೊದಿಂದ ಪ್ರಸಾರವಾಗುತ್ತ್ತಿದ್ದ ಈ ಚಾನಲ್, 2014 ರ ಸಾರ್ವತ್ರಿಕ ಚುನಾವಣೆಯ ನಂತರ, ಚಾನೆಲ್ ತನ್ನ ನೆಲೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಿತು. ರಾಜ್ಯದಲ್ಲಿ ಐದು ಅಥವಾ ಆರು ಬ್ಯೂರೋಗಳನ್ನು ಸ್ಥಾಪಿಸಿತು. ಇದನ್ನು ಸೆಪ್ಟೆಂಬರ್ 27, 2017 ರವರೆಗೆ ಈಟಿವಿ ನ್ಯೂಸ್ ಕನ್ನಡ ಎಂದು ಕರೆಯಲಾಗುತ್ತಿತ್ತು. == ಇವನ್ನೂ ನೋಡಿ == ಕನ್ನಡ ಭಾಷೆಯ ದೂರದರ್ಶನ ಚಾನೆಲ್‌ಗಳ ಪಟ್ಟಿ ಕರ್ನಾಟಕದಲ್ಲಿ ಮಾಧ್ಯಮ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ://..////-----//32407276. ://..//-//tv18-------20---140320 ಕನ್ನಡ ಸುದ್ದಿ ಕನ್ನಡ ನ್ಯೂಸ್ ಲೈವ್ ಟಿವಿ